desiabhivyakti.live
ರಾಮತುಳಸಿ - The Holy Basil - DeSi Abhivyakti
ನಮ್ಮ balconyಯಲ್ಲಿ ಚಿಗುರಿದ ಮೊದಲ ಸಸಿಗಳಲ್ಲೊಂದು ಈ ರಾಮತುಳಸಿ. ಕಳೆದ ವೈಶಾಖದಲ್ಲಿ ಊರಿಂದ ತಂದ ರಾಮತುಳಸಿ ಗರಿಕೆ, ನೆಲನೆಲ್ಲಿಯ ಗಿಡಗಳು ಒಂದೊಂದು ಎಲೆ ಬಿಟ್ಟಾಗಲೂ ಅದನ್ನು ನೋಡುವ ಸಂಭ್ರಮ ನನಗೆ 🙂 ಅಮ್ಮ ಕೊಟ್ಟ ಮಂಗಳೂರು ಮಲ್ಲಿಗೆ, ದಾಸವಾಳ ಗಿಡಗಳು ಚಿಗುರಲೇ ಇಲ್ಲ 🙁 ಕಿಸ್ಕಾರ, ಕೇಪುಳಗಳು ಇನ್ನಾದರೂ ಚಿಗುರುತ್ತವೋ ಗೊತ್ತಿಲ್ಲ. ಬಾಲ್ಯದಗೆಳತಿ ಸಂಧ್ಯ ಕೊಟ್ಟ ಹಿಪ್ಪುನೇರಳೆ ಈಗ ಚಿಗುರಮೊಗ್ಗು ಬಿಡುತ್ತಿವೆ… ಕಳೆದ ಆರು ತಿಂಗಳುಗಳಿಂದ Balcony Gardening ಮಾಡುವ ತಯಾರಿ ಬಹಳವೇ ಜೋರಾಗಿತ್ತು. ಚಟ್ಟಿ ತಂದಿಟ್ಟು,… Continue reading
Sindhu