It is very obvious that we have seen this plant. But, what’s it’s name? Can you guess? I have also guessed and searched for the name in the Google and very easily I got the name!
This plant is commonly called as Calico plant or Joyweed. Calico plant’s botanical name is Alternanthera dentata ‘Purple Knight’ and it belongs to Alternanthera genus.
ನಾವೆಲ್ಲರೂ ನೋಡಿರುವ ಈ ನೇರಳೆ ಎಳೆಯ, ದುಂಡನೆಯ ಬಿಳಿಹೂಗೊಂಚಲು/ಕಾಯಿ ಬಿಡುವ ಸಸ್ಯದ ಹೆಸರು Calico ಅಂತೆ! Alternanthera dentata ‘Purple Knight’ ಎಂಬ ಸಸ್ಯಶಾಸ್ತೀಯ ಹೆಸರು ಹೊಂದಿದ Genus: Alternanthera ಈ ಗಿಡಕ್ಕೆ ‘Joyweed’ ಎಂಬ ಹೆಸರೂ ಇದೆಯಂತೆ.
Courtesy: ಮಾಹಿತಿ ಕೃಪೆ:
ಬಟ್ಟಲು ಮಂದಾರ ಹೂವಿನ ಗಿಡ ಎಲ್ಲಿ ಸಿಗಬಹುದು
ನಮಸ್ತೆ ಸುಪ್ರೀತ್.
ನಿಮ್ಮ ಕನ್ನಡ ಬರಹ ನೋಡಿ ಖುಷಿ ಆಯ್ತು.
E-commerce website ಗಳಲ್ಲಿ Bauhinia Acuminata ಹೆಸರಿನಲ್ಲಿ ಬೀಜಗಳು ಕೊಳ್ಳಲು ಲಭ್ಯ. ನೀವು ದಕ್ಷಿಣ ಕನ್ನಡದ ಕಡೆ ಬಂದರೆ ಈ ಹೂಗಿಡ ಸರ್ವೇಸಾಮಾನ್ಯ. ಪರಿಚಯದವರಿದ್ದರೆ ವಿಚಾರಿಸಬಹುದು.