This flower is called as Battalu Mandaara in Dakshina Kannada. It is also called as Nandi Battalu in my native. But google search showed that Nandi battalu is the name of Carnation of India. Finally, information of this flower was obtained from Wkipedia.
ಬಟ್ಟಲು ಮಂದಾರ ನೋಡಿದ್ದೀರಾ? ನೋಡಿರದೆ ಏನು? ದಕ್ಷಿಣ ಕನ್ನಡ, ಕಾಸರಗೋಡು ಇಲ್ಲೆಲ್ಲಾ ಈ ಹೂಗಿಡವಿಲ್ಲದ ಮನೆಯೇ ಸಿಗದು. ನಮ್ಮಲ್ಲಿ ಈ ಹೂವಿಗೆ ನಂದಿ ಬಟ್ಟಲು ಎಂದೂ ಕರೆಯುತ್ತಾರೆ. ಗೂಗಲ್ ನಲ್ಲಿ ಹುಡುಕಿದರೆ ತಿಳಿದಿದ್ದು, ನಂದಿ ಬಟ್ಟಲು ಎಂಬ ಹೆಸರಿರುವುದು ನಾವು ಮಂಜೋಟಿ ಎನ್ನುವ ಗಾಢ ಪರಿಮಳವಿರುವ ಇನ್ನೊಂದು ಹೂವಿಗೆ. ಜೊತೆಗೆ ಆಶ್ಚರ್ಯ ಎನೆಂದರೆ, ಈ ಹೂವು ಬಿಹಾರ್ ರಾಜ್ಯದ ರಾಜ್ಯಪುಷ್ಪ! ಇದರ ಸಸ್ಯಶಾಸ್ತ್ರೀಯ ಹೆಸರು Bauhinia acuminata. ಈ ಮಾಹಿತಿ ಸಿಕ್ಕಿದ್ದು wikipedia ದಲ್ಲಿ. ಈ ಹೂಗಳು ಅಮ್ಮನ ಹೂತೋಟದಲ್ಲಿ ಅರಳಿದ್ದು.
This beautiful, very mildly scented flower is known as White Orchid.
Botanical name: Bauhinia acuminata
Information from: Wikipedia
Clicked these images @ my amma’s garden