OMG! How many species of jasmines! I wanted to know the details of Jasminum sambac. For my astonishment, there are a wide range of Jasmine types in the world! I have seen the yellow Jasmine for the first time!
ನನಗೆ ದುಂಡುಮಲ್ಲಿಗೆಯ ವಿವರ ಬೇಕಾಗಿತ್ತು. ಹುಡುಕಿದರೆ ನೀರೆಯರ ಮನಸೆಳೆಯುವ ಮಲ್ಲಿಗೆಯ ಸಾಲೋ ಸಾಲು ಅಂತರ್ಜಾಲದಲ್ಲಿ! ಮಂಗಳೂರು ಮಲ್ಲಿಗೆ, Jasminum sambac – ದುಂಡು ಮಲ್ಲಿಗೆ, Jasminum Grandiflorum – ಜಾಜಿಮಲ್ಲಿಗೆ, ಮೈಸೂರು ಮಲ್ಲಿಗೆ, ಮರಮಲ್ಲಿಗೆ, ಬಿಳಿಜಾಜಿಮಲ್ಲಿಗೆ, ಬಿಳಿಮರಮಲ್ಲಿಗೆ, ಲಿಲ್ಲಿಮಲ್ಲಿಗೆ, ಕಾಡುಮಲ್ಲಿಗೆ, ಕಸ್ತೂರಿಮಲ್ಲಿಗೆ, ಉದಯಮಲ್ಲಿಗೆ, ಗುಲಾಬಿಮಲ್ಲಿಗೆ… ಇವೆಲ್ಲ ನಾವು ಕೇಳಿಯೇ ಇದ್ದೇವೆ. ಇವಲ್ಲದೆ ಇನ್ನೂ ದೊಡ್ಡದಾದ ವಿವಿಧ ಮಲ್ಲಿಗೆಯ ಪಟ್ಟಿ ವಿಕಿಪೀಡಿಯದಲ್ಲಿದೆ. ಹಳದಿ ಮಲ್ಲಿಗೆಯೂ ಇದೆ! ಸದ್ಯಕ್ಕೆ ಇಂದಿನ ಫೋಟೋ ಅಮ್ಮನ ಹೂತೋಟದಲ್ಲಿ ಅರಳಿದ Jcasminum sambac – ದುಂಡುಮಲ್ಲಿಗೆಯದ್ದು.
Interested to know more about Jasmine species? Click the link below. ಮಲ್ಲಿಗೆಯ ವಿವಿಧ ವಿಧಗಳ ಬಗ್ಗೆ ಆಸಕ್ತಿ ಇರುವವರು ಇಲ್ಲಿ ನೋಡಿ: http://en.wikipedia.org/wiki/Jasminum
Have you guessed the fruit yesterday? It is a Jasmine fruit! It is the fruit of Mangalore/Shankarapura Jasmine, a sweet smelling Jasmine species from Mangalore and Shankarapura. Botanical name unknown. Ms. Mahima Aravinda did the first correct guess! Cheers! ನಿನ್ನೆಯ ಹಣ್ಣು ಮಂಗಳೂರುಮಲ್ಲಿಗೆ/ಶಂಕರಪುರಮಲ್ಲಿಗೆಯದ್ದು. ಸಸ್ಯಶಾಸ್ತ್ರೀಯ ಹೆಸರು ತಿಳಿದಿಲ್ಲ. ಮೊದಲ ಸರಿಯಾದ ಊಹೆ ಮಾಡಿದ್ದು ಮಹಿಮಾ ಅರವಿಂದ! ಹುರ್ರೇ !