If you are a South Asian or a South African, I need not ask you to identify this. Regionally, this plant may be called by different name. KoDeyajji is it’s Kannada name in Dakshina Kannada. This little plant is commonly known as Little Tree Plant in English. Belongs to Biophytum genus (Family: Oxalidaceae). This genus includes about 50 species! Biophytum reinwardtii is the species identified in Wikipedia.
Hindi: लजालू Lajalu
Marathi: झरेरा Jharera, लाजवंती Lajvanti
Tamil: Tintanali
Malayalam: മുക്കുട്ടീ Mukkutti
Telugu: Pulicenta
Bengali: ঝলৈ Jhalai
Sanskrit: पंक्तिपत्र Panktipatra, झुल्लिपुष्प Jhullipuspa
All the regional names from:
What is the little plant’s name in your regional language? Please share with us!
For my surprise, I have seen only yellow flower species, there are even species of white coloured and pale pink coloured flowering plants! Wow! I want to see them once!
Do you know, the little tree plant acts just like the Touch-me-not plant? Try it once! The leaflets close very slowly compared to Touch-me-not.
The Little Tree Plant has medicinal values and has been used in Ayurveda. Visit the following pages for more details:
ಕೊಡೆಅಜ್ಜಿ ಗೊತ್ತಿದೆಯಲ್ಲ? ಇದು ಸಣ್ಣ ತೆಂಗಿನಮರದಂತೆ ಕಾಣುವ, ಹೆಚ್ಚೆಂದರೆ ಸುಮಾರು ಅರ್ಧ ಅಡಿಯಷ್ಟು ಉದ್ದಕ್ಕೆ ಬೆಳೆದು ಕೆಂಪು ನಾಮವಿರುವ ಅರಶಿನ ಬಣ್ಣದ ಪುಟ್ಟ ಹೂವು ಬಿಡುವ ಈ ಗಿಡ ದಕ್ಷಿಣ ಏಷ್ಯಾ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ಕಂಡುಬರುತ್ತದಂತೆ. ಇದೇ ಗಿಡದಲ್ಲಿ ಬಿಳಿಯ ಹಾಗೂ ತೆಳುಗುಲಾಬಿವರ್ಣದ ಹೂವು ಬಿಡುವ ಜಾತಿಗಳೂ ಇವೆ! ಈ ಸಸ್ಯಕ್ಕೆ Little Tree Plant ಎಂಬ ಹೆಸರು ಅಂಗ್ಲಭಾಷೆಯಲ್ಲಿದೆ. ಕುತೂಹಲಿಗಳು Biophytum reinwardtii (ಸಸ್ಯಶಾಸ್ತ್ರೀಯ ಹೆಸರು) ಅಥವಾ Biophytum (genus) ಎಂದು ಗೂಗಲ್ ಸರ್ಚ್ ಮಾಡಿ ನೋಡಬಹುದು. Biophytum genusನಲ್ಲಿ ಸುಮಾರು ೫೦ (50) species ಇವೆಯಂತೆ.
ಕೊಡೆಅಜ್ಜಿಯ ಇನ್ನೊಂದು ವಿಶೇಷ ನಿಮಗೆ ಗೊತ್ತಿದೆಯೇ? ಅದರ ಎಲೆಗಳನ್ನು ಒಮ್ಮೆ ಮುಟ್ಟಿನೋಡಿ. ಹೇಗೆ ನಾಚಿಕೆಮುಳ್ಳು (ಮುಟ್ಟಿದರೆಮುನಿ) ಎಲೆಗಳು ಮಡಚಿಕೊಳ್ಳುತ್ತವೆ, ಅದೇ ರೀತಿ ಆದರೆ ಬಲುನಿಧಾನವಾಗಿ ಇದರ ಎಲೆಗಳು ಮುಚ್ಚಿಕೊಳ್ಳುತ್ತವೆ! ಪರೀಕ್ಷೆ ಮಾಡಿ ನೋಡಿ!
ಆಯುರ್ವೇದ, ಹಳ್ಳಿವೈದ್ಯ ಪದ್ಧತಿಗಳಲ್ಲಿ ಉಪಯೋಗಿಸಲ್ಪಡುವ ಕೊಡೆಯಜ್ಜಿಯ ಔಷಧೀಯ ವಿವರಗಳು ಈ ಲಿಂಕ್ ಗಳಲ್ಲಿವೆ: