The baby leaves always symbolize a new beginning of a dream. A person without dream is capable of doing nothing. I am leaving for my native that is my greatest source of inspiration for my life. So, I am excited to re-energize! How about you?
Yesterday’s photo was not published since it remained to be a draft. I was too busy to check it yesterday.
ಹೊಸ ಚಿಗುರುಗಳು ಹೊಸ ಕನಸುಗಳಂತೆ. ಕನಸುಗಳಂತೆಯೇ, ಚಿಗುರುಗಳು ಕೂಡ ಚಂದ. ಕನಸುಗಳು ಬದುಕಿಗೆ ಸ್ಫೂರ್ತಿ. ಏನೇ ಕಷ್ಟಗಳಿರಲಿ, ಈ ಹೊಸ ಚಿಗುರುಗಳಂತೆ ಹೊಸಕನಸುಗಳನ್ನು ಬರಮಾಡಿಕೊಳ್ಳೋಣ.
ಕ್ಷಮಿಸಿ, ನಿನ್ನೆಯ ಫೋಟೋ ಡ್ರಾಫ್ಟ್ ಆಗಿ ಉಳಿದಿದ್ದು ನನ್ನರಿವಿಗೆ ಬರಲಿಲ್ಲ. ಪ್ರತಿದಿನದ ಅಂಚೆಯನ್ನು ಮುಂಚಿತವಾಗಿ schedule ಮಾಡಿಡುತ್ತಿದ್ದೆ. ಎರಡು ಮೂರು ದಿನಗಳಿಂದ ಊರಿಗೆ ಹೊರಡುವ ತಯಾರಿ. ಹಾಗಾಗಿ ಪೋಸ್ಟ್ ಪ್ರಕಟವಾಗಿದೆಯೇ ಇಲ್ಲವೇ ಎಂದು check ಮಾಡಲೂ ಸಾಧ್ಯವಾಗಿಲ್ಲ.
ಹೌದು, ಇಂದು ಊರಿಗೆ ಹೊರಡುತ್ತಿದ್ದೇನೆ. ನಮ್ಮೂರು ನಮಗೆ ಸ್ಫೂರ್ತಿಯ ಸೆಲೆ. ಅಲ್ಲವೇ?