You are viewing photos of pink (double) Indian Oleander or Nerium Oleander buds and flower. This beautiful flower is known for its amazingly fresh and unique fragrance. You might have seen this flower in wide range of colours like white, yellow, orange, pinks etc with single, double and multi-layered petals.
Indian Oleander is the pride of India that has medicinal values. Karaveera is its name in Sanskrit and Kannada. More information available in the links given at the end of the post.
ಆಹಾ! ಕೆಂಪಗೆ ಹೊಳೆಯುವ ಕಶಿಕರವೀರದ ಮೊಗ್ಗು ನೋಡುತ್ತಿದ್ದರೆ… ಆ ಹೂವಿನ ಕಂಪು ಈಗ ಪಸರಿಸುತ್ತಿರುವಂತಿದೆ! ಅಷ್ಟು ಗಾಢ ಕರವೀರದ ಪರಿಮಳ! ಭಾರತದ ಹೆಮ್ಮೆಯಾದ ಕರವೀರದಲ್ಲಿ ಬಿಳಿ, ಕೇಸರಿ, ಹಳದಿ, ತಿಳಿ ಗುಲಾಬಿ ಮತ್ತು ಗಾಢಗುಲಾಬಿ ವರ್ಣಗಳಲ್ಲಿ ಹೂಬಿಡುವ ಜಾತಿಗಳಿವೆ. ಸೃಷ್ಟಿ ಎಷ್ಟು ಅಮೋಘ! ಅವುಗಳಲ್ಲೂ ಒಂದುಸುತ್ತು ಮತ್ತು ಎರಡು ಸುತ್ತು ಎಸಳುಗಳಿರುವ ಹೂಬಿಡುವ ಜಾತಿಗಳಿವೆ. Indian Oleander ಅಥವಾ Nerium Oleander ಎಂಬ ಆಂಗ್ಲಹೆಸರಿರುವ ಕರವೀರ ಗಿಡ ಔಷಧೀಯ ಗುಣಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಳಿಗೆ ಕೆಳಗಿನ ಲಿಂಕ್ ಗಳನ್ನು ನೋಡಿ :