Saw this balloon seller at Sarasbaug, Pune.
ಚಿಕ್ಕಂದಿನಲ್ಲಿ ಬಲೂನ್ ವಾಲ ಎಷ್ಟು ಸುಖಿ ಎಂದುಕೊಂಡಿದ್ದೆ. ಬೇಕಾದಷ್ಟು ಬಣ್ಣಬಣ್ಣದ ಬಲೂನ್ ಇರುವ ಬಲೂನ್ ವಾಲಾನಂತೆ ನನಗೂ ಬಲೂನ್ ಬೇಕು ಎಂದು ಆಸೆ ಪಡುವ ಮಕ್ಕಳೆಷ್ಟೋ! ಆದರೆ, ಪಾಪ! ಭಿಕ್ಷೆ ಬೇಡುವುದಕ್ಕಿಂತ ಟ್ರಾಫಿಕ್ ಸಿಗ್ನಲ್ ನಲ್ಲಿ ಬಲೂನ್ ಕೊಳ್ಳದವರ ಬೈಗಳು ಎಷ್ಟೋ ಲೇಸೆಂದು ದುಡಿಯುವ ಬಲೂನ್ ವಾಲನ ಹೊಟ್ಟೆಪಾಡು ಅವನಿಗೇ ಗೊತ್ತು. ಈ ಬಲೂನ್ ವಾಲಾ ನೋಡಲು ಸಿಕ್ಕಿದ್ದು ಪುಣೆಯ ಸಾರಸ್ ಬಾಗ್ ನಲ್ಲಿ.