One day, grass and dewdrops started to fight. Grass was all alone and the dewdrops attacked in a group. Who would have won? Anyone can guess that the grass might have won. But, all the dewdrops united together and fought. The united group won! The result is in front of you! Enjoy! 😀
ಹುಲ್ಲು ಹಾಗೂ ಇಬ್ಬನಿಗಳ ಕಾಳಗ ನೋಡಿದ್ದೀರ? ಆ ದಿನ ಮುಂಜಾನೆ ಅವುಗಳ ಭಾರೀ ಯುದ್ಧ ನಡೆದಿತ್ತು. ಯಾರು ಗೆದ್ದಿರಬಹುದೆಂಬ ಊಹೆ ನೀವು ಮಾಡಿದ್ದಲ್ಲಿ ನೀವು ಹುಲ್ಲಿಗೆ ಗೆಲುವಿನ ಪಟ್ಟ ಕೊಡಬಹುದು. ಆದರೆ, ಆ ದಿನ ಗೆದ್ದದ್ದು ಒಗ್ಗಟ್ಟಿನಿಂದ ಹೋರಾಡಿದ ಹನಿಗಳು. ನಂಬಿಕೆ ಬರದಿದ್ದರೆ ಸಾಕ್ಷಿ ಈ ಫೋಟೋ 😀 ಒಗ್ಗಟ್ಟ್ನಲ್ಲಿ ಬಲವಿದೆ ಎಂಬ ಹಿರಿಯರ ಮಾತು ನಿಜವಲ್ಲವೆ?