This is Honnavar bridge, on the way to my native, Mangaluru from Pune (NH 66). Remembering this a lot today because, we are leaving for Ooru (native)! Will return back on Tuesday. So, happy time with my posts here!
ಇಂದು ಸಂಜೆ ಊರಿಗೆ ಹೊರಟಿದ್ದೇವೆ! ಸಂತೋಷ, ಸಂಭ್ರಮ! ದಾರಿಯುದ್ದಕ್ಕೂ ಕಾಣಸಿಗುವ ನದಿ, ಹೊಳೆಗಳ ನೆನಪು ಬರ್ತಾ ಇದೆ 🙂 ಊರಿನ ಚುಟುಕು ಗುಟುಕು ನೆನಪುಗಳೊಂದಿಗೆ ಮಂಗಳವಾರ ಮುಂಜಾನೆ ವಾಪಸಾಗುತ್ತೇವೆ. ಅಲ್ಲಿಯವರೆಗೆ ನನ್ನಂಚೆಗಳು ನಿಮ್ಮೊಂದಿಗಿರುತ್ತವೆ!