Birds are intelligent and they are funny too!
I was busy editing photos since morning. To have a break, I went to the balcony.
I saw a group of birds flying around in the same place! Few birds were of white, few others were dark and the rest were white-brown mixed.
I stood in amusement for a while! OMG! It was so funny! Were they confused? Or were they in search of food? I am not sure…
I have missed many beautiful scenes at the time I bring my camera. I brought my camera and luckily, the birds were still there! I clicked a couple photographs controlling laughter. Here are the fresh and quick edited photos for you 🙂 Enjoy!
ಬಣ್ಣಬಣ್ಣದ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರಹಿಡಿಯುವ ನನ್ನಾಸೆ ಫಲಿಸಿದ್ದು ಇಂದು. ಆಕಸ್ಮಿಕವಾಗಿ ಬಾಲ್ಕನಿಯಲ್ಲಿ ನಿಂತು ಖಾಲಿ ಹಾಳೆಯಂತಿರುವ ದಟ್ಟ ನೀಲಿ ಆಗಸವ ದಿಟ್ಟಿಸಿ ನೋಡಿದಾಗ ಕಂಡಿದ್ದು ಈ ಹಕ್ಕಿಗಳ ಗುಂಪು.
ಇಡೀ ದಿನ ನಿಂತು ನೋಡಿದರೂ ಹಿಂಡು ಹಿಂಡಾಗಿ ಬರುವ ಸಾಲು ಸಾಲು ಪಕ್ಷಿಗಳ ದೃಶ್ಯ ಇಲ್ಲಿ ಹೊಸತಲ್ಲ. ಆದರೆ ಇಂದು, ಬಿಳಿ, ದಟ್ಟನೀಲಿ ಮತ್ತು ಕಂದು ಬಣ್ಣದ ಹಕ್ಕಿಗಳ ಗುಂಪೊಂದು ಓಡಿ ಮುಟ್ಟಾಟ ಆಡುತ್ತಿರುವಂತೆ ಅತ್ತಿಂದಿತ್ತ ಸುತ್ತು ಹೊಡೆಯುತ್ತಿದ್ದರೆ ನೋಡಲು ಕಣ್ಣಿಗೆ ಹಬ್ಬ! ಹಕ್ಕಿಗಳು ಮತ್ತೆ ಮತ್ತೆ ಮರಳಿ ಮರಳಿ ಬರುತ್ತಿದ್ದರೆ ನನಗೆ ಆಶ್ಚರ್ಯ, ಒಟ್ಟಿಗೆ ನಗು!
ಪಕ್ಕನೆ ಕ್ಯಾಮೆರಾ ತಂದು ಹಿಡಿದೆ, ತೃಪ್ತಿಯಾಗುವಷ್ಟು ಕ್ಲಿಕ್ಕಿಸಿದೆ 🙂 ಕೂಡಲೇ ಎಡಿಟ್ ಮಾಡಿ ಅಪ್ ಲೋಡ್ ಮಾಡಿದ್ದೇನೆ. ಆನಂದಿಸಿ.
Hi, I too love watching their antics thru my balcony. They are just too cute. I especially am fond of sparrows – tiny , delicate and chirpy.
They look so nice.. Always in groups – unlike us; the humans!