*Wishing All A Very Happy Deepavali*
*ಎಲ್ಲರಿಗೂ ಶುಭ ದೀಪಾವಳಿ*
Festival of lights has arrived like every year. Crackers, sweets, discounts, diwali offers… Have these external attractions succeeded in hiding our inner light?
Isn’t lighting a small lamp better than burning money, poisoning atmosphere in the name of crackers?
ದೀವಟಿಗೆಗಳ ಹಬ್ಬದಂದು
ಪಟಾಕಿ ಸಿಡಿಸುವ ಬದಲು
ಸಾಲು ದೀಪಗಳನ್ನು ಹಚ್ಚೋಣ,
ದುಡಿವ ಕೈಗಳು ಕಷ್ಟಪಟ್ಟು ತಯಾರಿಸಿದ
ಆಕಾಶದೀಪಗಳನ್ನು ಕೊಂಡು ಬೆಳಗೋಣ,
ಪಟಾಕಿ ಸಿಡಿಸಿ ಪರಿಸರ ಕೆಡಿಸದೆ
ನಮ್ಮೊಳಗಿನ
ಅಂತರಾತ್ಮದ ದೀಪವನ್ನು ಕಾಣೋಣ.
Let’s Not Destruct
But,
Let’s Construct
A Good Atmosphere
A Good Future
Have A Happy And Safe Deepavali!