Ganesha Chaturthi

Sharing ‘a Ganesha art in Om’ and medicinal properties of Durva (Bermuda grass) on the occasion of Ganesha Chaturti. Also shared my thoughts about Advaita tatwa in Lord Ganesha’s birth history. ಎಲ್ಲರಿಗೂ ಭಾದ್ರಪದಶುಕ್ಲ ಗಣೇಶಚತುರ್ಥಿಯ ಶುಭಾಶಯಗಳು. ಈ ಪೆನ್ಸಿಲ್ ಆರ್ಟ್ ಓಂಕಾರದಲ್ಲಿ ಗಣಪ. Happy Ganesha Chaturthi. This is a pencil art of Lord Ganesha in Om.…

Continue reading

Balloon Seller – ಹೊಟ್ಟೆಪಾಡಿನ ಮುಖಗಳು

Saw this balloon seller at Sarasbaug, Pune.  ಚಿಕ್ಕಂದಿನಲ್ಲಿ ಬಲೂನ್ ವಾಲ ಎಷ್ಟು ಸುಖಿ ಎಂದುಕೊಂಡಿದ್ದೆ. ಬೇಕಾದಷ್ಟು ಬಣ್ಣಬಣ್ಣದ ಬಲೂನ್ ಇರುವ ಬಲೂನ್ ವಾಲಾನಂತೆ ನನಗೂ ಬಲೂನ್ ಬೇಕು ಎಂದು ಆಸೆ ಪಡುವ ಮಕ್ಕಳೆಷ್ಟೋ! ಆದರೆ, ಪಾಪ! ಭಿಕ್ಷೆ ಬೇಡುವುದಕ್ಕಿಂತ ಟ್ರಾಫಿಕ್ ಸಿಗ್ನಲ್ ನಲ್ಲಿ  ಬಲೂನ್ ಕೊಳ್ಳದವರ ಬೈಗಳು ಎಷ್ಟೋ ಲೇಸೆಂದು ದುಡಿಯುವ ಬಲೂನ್ ವಾಲನ ಹೊಟ್ಟೆಪಾಡು ಅವನಿಗೇ ಗೊತ್ತು. ಈ ಬಲೂನ್ ವಾಲಾ ನೋಡಲು ಸಿಕ್ಕಿದ್ದು ಪುಣೆಯ ಸಾರಸ್ ಬಾಗ್ ನಲ್ಲಿ.

Continue reading

Bauhinia Acuminata – ಬಟ್ಟಲುಮಂದಾರ

Clicked @ amma’s garden ಅಮ್ಮನ ಹೂತೋಟದಲ್ಲಿ  ಅರಳಿದ ಚೆಲುವೆ! ಫೋಟೋ ಕ್ಲಿಕ್ಕಿಸಿದ ತಾರೀಕು ಗಮನಿಸಿ. ಈಗ ಈ ಹೂವು ಸಿಕ್ಕಿದರೆ ಇನ್ನಷ್ಟು ಚೆನ್ನಾಗಿ ತೆಗೆಯಬಹುದಿತ್ತಲ್ಲಾ ಅನಿಸುತ್ತದೆ. ವಿಚಿತ್ರ ಮನಸೇ!

Continue reading