Cactus – ಪಾಪ! ಪಾಪಸುಕಳ್ಳಿ!

A small cactus variety from my amma’s garden. ಅಮ್ಮನ ಹೋತೋಟದಲ್ಲಿರುವ ಒಂದು ಪಾಪಸುಕಳ್ಳಿ. ನೋಡಿ ಆನಂದಿಸಿ. I have not measured. But, its height is about three-quarter feet. ಹೆಚ್ಚೆಂದರೆ ಮುಕ್ಕಾಲುಅಡಿ ಎತ್ತರವಿರುವ ಕ್ಯಾಕ್ಟಸ್ ನ ರೂಪ ಹೀಗಿದೆ.

Continue reading

Jasminum sambac- ದುಂಡುಮಲ್ಲಿಗೆ

OMG! How many species of jasmines! I wanted to know the details of Jasminum sambac. For my astonishment, there are a wide range of Jasmine types in the world! I have seen the yellow Jasmine for the first time!  ನನಗೆ ದುಂಡುಮಲ್ಲಿಗೆಯ ವಿವರ ಬೇಕಾಗಿತ್ತು. ಹುಡುಕಿದರೆ ನೀರೆಯರ ಮನಸೆಳೆಯುವ ಮಲ್ಲಿಗೆಯ ಸಾಲೋ ಸಾಲು ಅಂತರ್ಜಾಲದಲ್ಲಿ!…

Continue reading