Atalji – ಅಜಾತಶತ್ರು ಅಟಲ್

A pencil drawing of former Prime Minister of Bharat, a renowned poet, Shri Atal Bihari Vajpayee. ಹನ್ನೆರಡು ವರ್ಷಗಳ ಹಿಂದಿನ ವ್ಯಕ್ತಿಚಿತ್ರ – ಶ್ರೀ ಅಟಲ್ ಅವರದ್ದು, ಅವರಿನ್ನೂ ಪ್ರಧಾನಿಯವರಾಗಿರಲಿಲ್ಲ. ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಟಲ್ ಅವರ ಅಂದಿಗೆ ಸುಮಾರು ೧೦ ವರ್ಷಗಳ ಹಿಂದಿನ  ಒಂದು ಭಾವಚಿತ್ರ ಈ ಚಿತ್ರದ ಮೂಲ. This portrait of Shri Atalji was drawn 12 years back (2001) when I…

Continue reading

Dew Drops – ಪ್ರಕೃತಿಯ ಅನರ್ಘ್ಯರತ್ನಗಳು

ಆನಂದಮಯ ಈ ಜಗಹೃದಯ – ಈ ಕುವೆಂಪು ಕವನದ ಸಾಲನ್ನು ಶಿವಮೊಗ್ಗ ಸುಬ್ಬಣ್ಣ ಅವರ ಗಂಭೀರ ಸ್ವರದಲ್ಲಿ ಕೇಳಿದರೆ ಪ್ರಕೃತಿಯೇ ಕಣ್ಣಮುಂದೆ ಕುಣಿದಾಡುವಂತಿರುತ್ತದೆ. ಪ್ರಕೃತಿಯ ಆಸ್ವಾದಿಸುವವರಿಗೆ ಅದರಷ್ಟು ರುಚಿಸುವುದು ಬೇರೆ ಇರಲಿಕ್ಕಿಲ್ಲ, ಅಥವಾ ಜೀವನವನ್ನು ಅವರಿಗಿಂತ ಹೆಚ್ಚು ಪ್ರೀತಿಸುವವರು ಇರಲಿಕ್ಕಿಲ್ಲ.  ಹಸಿರ ಮಡಿಲಲ್ಲಿ ಬೆಳೆದ ನಮಗೆ ಮಳೆಗಾಲ ಬಂತೆಂದರೆ ಎಂಥಾ ಖುಷಿ! ಆವರೆಗೆ ಮಳೆಗಾಗಿ ಕಾದು ಬಸವಳಿದ ಸಸ್ಯಸಂಕುಲಕ್ಕೆ ಚಿಗುರುವ ಸಂಭ್ರಮ. ಮಳೆಗಾಗಿ ಕಾತರಿಸಿದವರಿಗೆಲ್ಲ ಮೊಗೆಮೊಗದು ಉಡುಗೊರೆಯ ಕೊಡುವ ಆಸೆ ಪ್ರಕೃತಿಗೆ! ಆಕೆಯ ಉಡುಗೊರೆಯೇ ಈ…

Continue reading