Ixora – ಕೇಪುಳ ಅರಳಿತು

ಮಳೆಯಲ್ಲಿ ನೆಂದ ಕೇಪುಳದ ಗೊಂಚಲು. ಪಕಳೆ ಬಿರಿಯಲು ಸಿದ್ಧವಾಗಿ ನಿಂತ ಮೊಗ್ಗನ್ನು ಗಮನಿಸಿ. ಇಗೋ ನೋಡಿ ಅರಳಿತು ಕೇಪುಳ! Early morning in my native. Monsoon had just entered. Witnessed this wild ixora bud blooming… Clicked @ my amma’s garden

Continue reading

Mutated Hibiscus – ಕುಬ್ಜ ಜಪಾಕುಸುಮ…

ಕಳೆದ ಮೇ ತಿಂಗಳು. ಊರಲ್ಲಿ ಮಳೆಗಾಲ ಇಣುಕಿತ್ತು. ಬೆಳ್ಳಂಬೆಳಗ್ಗೆ ಎದ್ದು ಕ್ಯಾಮೆರಾ ಹಿಡಿದು ಅಮ್ಮನ ಹೂತೋಟಕ್ಕೆ ಲಗ್ಗೆ ಇಡುವುದರಲ್ಲಿದ್ದೆ. ಅಷ್ಟರಲ್ಲಿ ಅಪ್ಪ ಹಿಡಿದು ತಂದ ಕುಬ್ಜ ದಾಸವಾಳ ಹೂವಿನ ಫೋಟೋ ಇದು.A mutated  hibiscus grown in my amma’s garden.

Continue reading