Pod Flowers
Some unknown plant pods burst like flowers @ Saras Baug, Pune
Some unknown plant pods burst like flowers @ Saras Baug, Pune
Lotus @ Ganapathi Mandir, Sarasbaug
Hydecyium Coronarium, yellow ginger lily ನಾವು ಸುಗಂಧಿ ಎಂದು ಕರೆಯುವ ಈ Hydecyium Coronarium ಎಂಬ ಪರಿಮಳೆಯಲ್ಲಿ ಹಲವಾರು ವಿಧ. The types are Ginger Lily, Spiked Ginger Lily, Peacock Ginger Lily, Shell Ginger Lily ಹೀಗೆ. ಸುಗಂಧಿಯ ಬಗ್ಗೆ ಇನ್ನೂ ತಿಳಿಯಲು ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ಕಿಸಿ. ಈ ಫೋಟೋ ಅಮ್ಮನ ಹೂತೊಟದಲ್ಲಿ ಅರಳಿದ ಸುಗಂಧಿಯದ್ದು. Related Posts:Ginger Lily:http://floreznursery.blogspot.in/2010/02/hedychium-hybrid-yellow-butterfly.htmlhttp://www.plant-biology.com/Hedychium-ginger-lily.phphttp://en.wikipedia.org/wiki/Hedychium_coronariumSpiked Ginger Lily: http://medplants.blogspot.in/2012/08/hedychium-spicatum-sandharlika.html
ಇದೂ ಕೂಡ ಅಮ್ಮನ ಹೂತೋಟದಲ್ಲಿ ಅರಳಿದ್ದು.
Clicked @ My Amma’s Garden…
– ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು. ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು…
ಮಳೆಗೆ ತೋಯ್ದ ಸಿಡಿಲು ಹೂ… Clicked this Thunder Lily/ Foot-ball Lily @ Urimajalu House, Puttur, Karnataka
Ixora Clicked @ Urimajalu House, Puttur, Karnataka