Orange Coconut Flowers – ಗೆಂದಾಳಿ ಹೂಗಳು
ನನ್ನಕ್ಕನ ಮನೆಯಂಗಳದಲ್ಲಿ ಅರಳಿದ ಗೆಂದಾಳಿ ಹೂಗಳು 🙂Clicked @ my sister’s place.
ನನ್ನಕ್ಕನ ಮನೆಯಂಗಳದಲ್ಲಿ ಅರಳಿದ ಗೆಂದಾಳಿ ಹೂಗಳು 🙂Clicked @ my sister’s place.
Do you remember the Wild Orchids From My Garden? I didn’t know what is the name of it. So, I have named my orchid as Chocolate Orchid. This is a click of Chocolate Orchid last summer.
ಪ್ರಿಯ ಕಲಾಪ್ರೇಮಿ, ಇದು The Arts & Me ಯಲ್ಲಿ 100 ನೇ ಪತ್ರ. ಸ್ವಗತದಲ್ಲೇ ಹೆಚ್ಚಾಗಿ ಬರೆಯುವ ನಾನು ನಿಮ್ಮನ್ನುದ್ದೇಶಿಸಿ ಬರೆಯುತ್ತಿರುವ (ಬಹುಶಃ) ಮೂರನೆಯ ಪತ್ರ. ಇಲ್ಲಿವರೆಗೆ ನನ್ನನ್ನು The Arts & Me ಯಲ್ಲಿ ಪ್ರತಿದಿನ ಭೇಟಿ ಮಾಡಿ, ಮನಸ್ಸು ತೋಚಿದಂತೆ ಗೀಚಿದ್ದನ್ನು, ಕ್ಲಿಕ್ಕಿಸಿದ್ದನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುತ್ತಿರುವ; ನೂರನೇ ಅಂಚೆಯವರೆಗೂ ನನ್ನ ಉತ್ಸಾಹ ಬೆಳೆಸಿದ ಪ್ರಿಯ ಕಲಾಪ್ರೇಮಿ, ನಿಮಗೆ ನನ್ನ ಧನ್ಯವಾದಗಳು. ಕೆಲವು ದಿನಗಳಿಂದ ನನಗೆ ನಾನೇ ನಿಯಮಗಳನ್ನು ಹಾಕಿಕೊಳ್ಳುವ ಯೋಚನೆ…
Common name: Crape jasmine, Moonbeam, Carnation of India Botanical name: Tabernaemontana divaricata Details: http://www.flowersofindia.net/catalog/slides/Crape%20Jasmine.html Clicked @ my sister’s garden
ನಮ್ಮ balconyಯಲ್ಲಿ ಚಿಗುರಿದ ಮೊದಲ ಸಸಿಗಳಲ್ಲೊಂದು ಈ ರಾಮತುಳಸಿ. ಕಳೆದ ವೈಶಾಖದಲ್ಲಿ ಊರಿಂದ ತಂದ ರಾಮತುಳಸಿ ಗರಿಕೆ, ನೆಲನೆಲ್ಲಿಯ ಗಿಡಗಳು ಒಂದೊಂದು ಎಲೆ ಬಿಟ್ಟಾಗಲೂ ಅದನ್ನು ನೋಡುವ ಸಂಭ್ರಮ ನನಗೆ 🙂 ಅಮ್ಮ ಕೊಟ್ಟ ಮಂಗಳೂರು ಮಲ್ಲಿಗೆ, ದಾಸವಾಳ ಗಿಡಗಳು ಚಿಗುರಲೇ ಇಲ್ಲ 🙁 ಕಿಸ್ಕಾರ, ಕೇಪುಳಗಳು ಇನ್ನಾದರೂ ಚಿಗುರುತ್ತವೋ ಗೊತ್ತಿಲ್ಲ. ಬಾಲ್ಯದಗೆಳತಿ ಸಂಧ್ಯ ಕೊಟ್ಟ ಹಿಪ್ಪುನೇರಳೆ ಈಗ ಚಿಗುರಮೊಗ್ಗು ಬಿಡುತ್ತಿವೆ… ಕಳೆದ ಆರು ತಿಂಗಳುಗಳಿಂದ Balcony Gardening ಮಾಡುವ ತಯಾರಿ ಬಹಳವೇ ಜೋರಾಗಿತ್ತು. ಚಟ್ಟಿ ತಂದಿಟ್ಟು,…