Tag: Nature Photography Flower Guess! ಯಾವ ಹೂವುಗಳಿವು?
Guess the flowers… ಯಾವ ಹೂವುಗಳಿವು? Got it? ತಿಳಿಯಿತೆ? ನನಗೆ ಅತ್ಯಂತ ಪ್ರಿಯವಾದ ರಾಮತುಳಸಿ ಹೂಗಳು – ಹೂವು ಅದೇ, ಆದರೆ ನೋಟ ಬೇರೆ 🙂 Yes, they are the holy basil flowers, in a diiferent angle 🙂
Dew Drops – ಪ್ರಕೃತಿಯ ಅನರ್ಘ್ಯರತ್ನಗಳು
ಆನಂದಮಯ ಈ ಜಗಹೃದಯ – ಈ ಕುವೆಂಪು ಕವನದ ಸಾಲನ್ನು ಶಿವಮೊಗ್ಗ ಸುಬ್ಬಣ್ಣ ಅವರ ಗಂಭೀರ ಸ್ವರದಲ್ಲಿ ಕೇಳಿದರೆ ಪ್ರಕೃತಿಯೇ ಕಣ್ಣಮುಂದೆ ಕುಣಿದಾಡುವಂತಿರುತ್ತದೆ. ಪ್ರಕೃತಿಯ ಆಸ್ವಾದಿಸುವವರಿಗೆ ಅದರಷ್ಟು ರುಚಿಸುವುದು ಬೇರೆ ಇರಲಿಕ್ಕಿಲ್ಲ, ಅಥವಾ ಜೀವನವನ್ನು ಅವರಿಗಿಂತ ಹೆಚ್ಚು ಪ್ರೀತಿಸುವವರು ಇರಲಿಕ್ಕಿಲ್ಲ. ಹಸಿರ ಮಡಿಲಲ್ಲಿ ಬೆಳೆದ ನಮಗೆ ಮಳೆಗಾಲ ಬಂತೆಂದರೆ ಎಂಥಾ ಖುಷಿ! ಆವರೆಗೆ ಮಳೆಗಾಗಿ ಕಾದು ಬಸವಳಿದ ಸಸ್ಯಸಂಕುಲಕ್ಕೆ ಚಿಗುರುವ ಸಂಭ್ರಮ. ಮಳೆಗಾಗಿ ಕಾತರಿಸಿದವರಿಗೆಲ್ಲ ಮೊಗೆಮೊಗದು ಉಡುಗೊರೆಯ ಕೊಡುವ ಆಸೆ ಪ್ರಕೃತಿಗೆ! ಆಕೆಯ ಉಡುಗೊರೆಯೇ ಈ…
Ixora – ಕೇಪುಳ ಅರಳಿತು
ಮಳೆಯಲ್ಲಿ ನೆಂದ ಕೇಪುಳದ ಗೊಂಚಲು. ಪಕಳೆ ಬಿರಿಯಲು ಸಿದ್ಧವಾಗಿ ನಿಂತ ಮೊಗ್ಗನ್ನು ಗಮನಿಸಿ. ಇಗೋ ನೋಡಿ ಅರಳಿತು ಕೇಪುಳ! Early morning in my native. Monsoon had just entered. Witnessed this wild ixora bud blooming… Clicked @ my amma’s garden
Orange Coconuts – ಬಂಗಾರದ ಹಣ್ಣುಗಳು!
Clicked @ my sister’s place.
Mutated Hibiscus – ಕುಬ್ಜ ಜಪಾಕುಸುಮ…
ಕಳೆದ ಮೇ ತಿಂಗಳು. ಊರಲ್ಲಿ ಮಳೆಗಾಲ ಇಣುಕಿತ್ತು. ಬೆಳ್ಳಂಬೆಳಗ್ಗೆ ಎದ್ದು ಕ್ಯಾಮೆರಾ ಹಿಡಿದು ಅಮ್ಮನ ಹೂತೋಟಕ್ಕೆ ಲಗ್ಗೆ ಇಡುವುದರಲ್ಲಿದ್ದೆ. ಅಷ್ಟರಲ್ಲಿ ಅಪ್ಪ ಹಿಡಿದು ತಂದ ಕುಬ್ಜ ದಾಸವಾಳ ಹೂವಿನ ಫೋಟೋ ಇದು.A mutated hibiscus grown in my amma’s garden.
Chrysanthemum
Orange Coconut Flowers – ಗೆಂದಾಳಿ ಹೂಗಳು
ನನ್ನಕ್ಕನ ಮನೆಯಂಗಳದಲ್ಲಿ ಅರಳಿದ ಗೆಂದಾಳಿ ಹೂಗಳು 🙂Clicked @ my sister’s place.
The Holy Basil – Another click
ಬೆಳಕಿನತ್ತ – In Search Of Light
Flower Guess! ಯಾವ ಹೂವುಗಳಿವು?