Tag: Nature Photography Camels – ಒಂಟೆ, ನಿನ್ನ ಸಮ ಯಾರುಂಟೆ?
Gerbera – Asteraceae
ಮೋಡದರಮನೆ – The Cloud House!
An Island
An island near Kumta: Close-up view:
Meditation of Fishing – ನೀಲ ಕಡಲ ಮಧ್ಯೆ ಒಬ್ಬ ಮತ್ಸ್ಯ ತಪಸ್ವಿ!
Clicked near Kumta, Karnataka, India
ರವಿಮೂಡುವ ಹೊತ್ತು… A Queue at sunrise point!
ರವಿಮೂಡುವ ಹೊತ್ತು… ರವಿಕಿರಣಗಳಿಗಾಗಿ ಹಪಹಪಿಸುತ್ತಾ ಆಗಸದತ್ತ ಕತ್ತುದ್ದ ಮಾಡಿ ನಿಂತಿರುವ ಕಲ್ಪವೃಕ್ಷಗಳ ಸರತಿ ಸಾಲು!
A Toy by Nature – ಗಿಜಿಗಿಜಿ ಕಾಯಿ!
ಚಿಕ್ಕಂದಿನಲ್ಲಿ ಅಮ್ಮ ತೋರಿಸಿಕೊಟ್ಟ ಆಟಿಕೆ ಗಿಜಿಗಿಜಿ ಕಾಯಿ!!
ನಿನ್ನ ಹೆಸರೇನು ಹೇಳೇ? – Cassia Javanica
– ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು. ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು…
ಮಳೆ ಬಂತು ಮಳೆ ! – Thunder Lily
ಮಳೆಗೆ ತೋಯ್ದ ಸಿಡಿಲು ಹೂ… Clicked this Thunder Lily/ Foot-ball Lily @ Urimajalu House, Puttur, Karnataka
Camels – ಒಂಟೆ, ನಿನ್ನ ಸಮ ಯಾರುಂಟೆ?