ಆಹಾ! ನಮ್ಮೂರು… Coastal Karnataka
ಎಷ್ಟು ಚೆಂದ ನಮ್ಮೂರು! ನೋಡು ಒಂದು ಘಳಿಗೆ! ಆ ಪುಟ್ಟ ನದಿ, ನದಿಯ ಸುತ್ತ ಆವರಿಸಿದ ಹಸಿರು ಹೊದಿಕೆ, ತೆಂಗಿನ ಮರಗಳ ಸಾಲು, ಓಡ, ಹಕ್ಕಿ-ಪಿಕ್ಕಿಗಳು… ಇವೆಲ್ಲವುಗಳ ಪ್ರತಿಬಿಂಬ ಶುಭ್ರ ಸ್ಫಟಿಕ ಜಲಧಿಯೊಳಗೆ!! ತಿಂಗಲುಗಳ ಹಸಿರ ಹಸಿವು ತೀರಿಸುವ ಆಸೆ ನಮ್ಮ ಕಂಗಳಿಗೆ… ತನ್ನೊಳಗೆ ಸೆರೆಯಾಗಿಸುವ ಆಸೆ ಈ ಕ್ಯಾಮೆರಾ ಕಣ್ಣಿಗೆ! Captured this heavenly beauty of coastal Karnataka on 18.05.2013 at 6.55am from inside the moving Volvo…