ಎಂಥಾ ಒಳ್ಳೆಯ ಮಾತು !
ಇದನ್ನೇ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ‘ಕರ್ಮಣ್ಯೇವಾಧಿಕಾರಾಸ್ತೇ ಮಾ ಫಲೇಷು ಕದಾಚನ…’ ಎಂದಿದ್ದು.
ಇದನ್ನೇ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದಿದ್ದು, ಇಂಗ್ಲಿಷರು Idle mind is devil’s work shop ಎಂದಿದ್ದು.
ಇದೆಲ್ಲವೂ ನಾವೆಲ್ಲರೂ ಕೇಳಿ ತಿಳಿದಿದ್ದರೂ, ಮನವೆಂಬ ಮರ್ಕಟವ ಮಣಿಸಿದವರಾರಿಹರಯ್ಯ ?
ನಿಜದ ಮರ್ಕಟವ ಮಣಿಸುವುದೇ ಬಹು ಸುಲಭವೇನೋ ??
ಮನಮರ್ಕಟ ಪಳಗುವುದೇ, ನೋಡಿಯೇ ಬಿಡೋಣ ಅಲ್ಲವೇ?